ಏಪ್ರಿಲ್ 28ರಿಂದ ಮೇ 1ರವರೆಗೆ ಸರಣಿ ಬ್ಯಾಂಕ್ ರಜೆ | Oneindia kannada

2018-04-27 631

All banks will be closed for three to four days in a row in many parts of the country due scheduled holiday and May Day. The four-day long bank holiday will start from April 28, 2018. Cash transactions are likely to be affected due to four consecutive holidays in banks.

ದೇಶದಾದ್ಯಂತ ಬ್ಯಾಂಕ್ ಸಿಬ್ಬಂದಿಗಳಿಗೆ 4 ದಿನಗಳ ಸರಣಿ ರಜೆ ನಾಳೆಯಿಂದ ಮೇ 2ರ ತನಕ ಸಿಗಲಿದೆ. ಗ್ರಾಹಕರು ಈ ದಿನವೇ ಬ್ಯಾಂಕ್ ವ್ಯವಹಾರಗಳನ್ನು ಮುಗಿಸಿಕೊಂಡರೆ ಒಳ್ಳೆಯದು. ಕೊನೆಗೆ ಎಟಿಎಂನಲ್ಲೂ ಹಣ ಸಿಗಲಿಲ್ಲ ಎಂದು ದೂರುವುದು ತಪ್ಪುತ್ತದೆ.